Thursday, July 13, 2006

ನನ್ನನ್ನು ಕ್ಷಮಿಸು, ನಾ ನಿನ್ನನ್ನ ಪ್ರೀತಿಸ್ತೀನಿ.


















ನಾನು ಇಲ್ಲಿಯವರೆಗೆ ಜೀವನದಲ್ಲಿ ತಪ್ಪು ನಿರ್ಧಾರ ತಳೆದ ಬಗ್ಗೆಯಾಗಲಿ, ಅಥವಾ ಇನ್ನಾವುದೋ ಸರಿ ನಿರ್ಧಾರ ತಳೆಯದ ಬಗ್ಗೆ ಆಗಲಿ ಧುಕ್ಕಪಡುವದಿಲ್ಲ, ನನ್ನ ನಿರ್ಧಾರ ಸರಿ ಇದ್ದಿರಲೇಬೇಕು ,
ಯಾಕೆಂದರೆ ನಾನೀ ದಿನ ನಿನ್ನನ್ನು ತಲುಪಿದ್ದೇನೆ.














ನಾ ಹುಡುಕಿದೆ, ತಡುಕಿದೆ, ಪದಗಳಿಗಾಗಿ, ಹೇಗೆ ಹೇಳಬೇಕೆಂದು ತಿಳಿಯದೆ ಒದ್ದಾಡಿದೆ, ಆದರೆ ನಿನಗಿಂದು ಇದನು ಬರೆವಾಗ, ನನಗೆ ಹೆಳಲಾದದ್ದು ಇಷ್ಟೆ, "ನೀನಿಲ್ಲದೇ ನಾ ಬದುಕಲಾರೆ"....
















ಕೆಲ ಬಾರಿ ನಾನು ಯೋಚಿಸೋದು, ಬಹುಶ್ಃ ನಿನ್ನೊಂದಿಗೆ ಕಳೆದ ಕ್ಷಣಗಳು ಮಾತ್ರ ನನ್ನ ಜೀವನವೆಂದು......




















ನನ್ನರ್ಥದಲ್ಲಿ ಪ್ರೀತಿಯೆಂದರೆ ಅದು ನೀನು ಮಾತ್ರ, ನೀನೇ ನೀನು.

Friday, July 07, 2006

ನೀವೆಷ್ಟು ಗಮನಿಸುವಿರಿ?

ಇದನ್ನು ಓದಿ.........

















"A BIRD IN THE BUSH " ಅಂತ ಓದಿದಿರಾ? "THE " ಎರಡು ಬಾರಿ ಮರುಕಳಿಸಿದೆ, ಸರಿಯಾಗಿ ಗಮನಿಸಿ.

ಈ ಕೆಳಗಿನ ಪದವನ್ನು ಗಮನಿಸಿ.












ಕಪ್ಪಾದ ಭಾಗದಲ್ಲಿ "GOOD" ಬಿಳಿ ಭಾಗದಲ್ಲಿ "EVIL" ಅಂತ ಬರೆದಿದೆ.
ಮುಂದೆ........


















"Teach" ಪದದ ಪ್ರತಿಬಿಂಬ "Learn". ಎಷ್ಟೊಂದು ನಿಜ!!





















ನನ್ನಲ್ಲಿಯೇ ನೀನು, ಅಂದರೆ "Me" ಒಳಗಡೆ "you".

ಮುಂದಿನದು ಮಾತ್ರ ಅತ್ಯಂತ ಆಶ್ಚರ್ಯ ತರುವಂತದು......
ಕೆಳಗೆ ಕೊಟ್ಟಿರುವ ವಾಕ್ಯದಲ್ಲಿ "F" ಶಬ್ಧ ಎಷ್ಟು ಬಾರಿ ಬರುತ್ತದೆ ಎಣಿಸಿ, ದಯವಿಟ್ಟು ಹಾಗೆ ಮುಂದುವರೆಯಬೇಡಿ.

FINISHED FILES ARE THE RE
SULT OF YEARS OF SCIENTI
FIC STUDY COMBINED WITH
THE EXPERIENCE OF YEARS...


...

...

...

...
ಇಲ್ಲ... ಈ ವಾಕ್ಯದಲ್ಲಿ "F" ಒಟ್ಟು ಆರು ಬಾರಿ ಬರುತ್ತದೆ. ಇನ್ನೊಮ್ಮೆ ಎಣಿಸಿ ನೋಡಿ. ನಮ್ಮ ಮಿದುಳ
ು "OF" ಪದವನ್ನು ಸರಿಯಾಗಿ ಗ್ರಹಿಸಲಾರದು. ನೀವು ಆರೂ "F" ಗಳನ್ನು ಗುರುತಿಸಿದ್ದರೆ ನೀವೊಬ್ಬ ಮೇಧಾವಿ.











ಹೆಚ್ಚಿನ ಮಾಹಿತಿಗೆ ಕೆಂಬ್ರಿಜ್ ವಿಶ್ವವಿದ್ಯಾಲಯದ ವೆಬ್ ಸೈಟ್ ನೋಡಿ.