ಅಯ್ಯಯ್ಯೋ.... ನನ್ನನ್ನು ಯಾರೋ ಪ್ರೀತಿಸ್ತಿದಾರೆ...ಬನ್ನಿ, ಬನ್ನಿಕಾಪಾಡೀsssssssssss ಕಾಪಾಡಿsssssssss ------------ಅದೆಲ್ಲಾ ಇರಲಿ..ಪ್ರೀತಿ ಅಂದ್ರೇನು?
ಅದೇ ಹೇಳಿದ್ನಲ್ಲಾ, ಸದಾ ನಿನದೇ ಧ್ಯಾನ, ಅದುವೇ ಪ್ರೀತಿ... ನೀನೂ ಪ್ರೀತ್ಸೋಕ್ ಶುರು ಮಾಡು ಅದರ ಮಜಾ ತಿಳಿಯುತ್ತೆ...ಓ ಅಸತ್ಯಾನ್ವೇಷಿ.. ಇದುವೇ ಸತ್ಯ ಕಣಪ್ಪಾ...ಇದನ್ನ ನಿನ್ನ ಹುಡುಗಿಗೆ ಕಳಿಸು,ಅವಳು ಕ್ಲೀನ್ ಬೋಲ್ಡ್...ಇದಕ್ಕೆ ಕಾಪಿ ರೈಟ್ಸ್ ಏನೂ ಕಾಯ್ದಿರಿಸಿಲ್ಲಾ..
ಅಬ್ಬ... ಈ ನಾಲ್ಕು ಸಾಲುಗಳು ನನ್ನನ್ನು ರಾತ್ರಿಯಿಡೀ ಯೋಚಿಸುವಂತೆ ಮಾಡಿದವಲ್ಲಾ.... ನಿದ್ದೆಯಲ್ಲೂ ಕಾಡಿದ್ದು ಅವೇ ಸಾಲುಗಳು...!ಯಾವುದಕ್ಕೂ ಇರಲೀಂತ ಸೇವ್ ಮಾಡ್ಕೊಂಡಿದೀನಿ. ಮನಸ್ಸು ಸರಿಯಿದ್ದಾಗ ಫಾರ್ವರ್ಡ್ ಮಾಡೋಣವಂತೆ....
ನಿಮ್ಮ ಬ್ಲಾಗಿನಲ್ಲಿ ಅಕ್ಷರಗಳಿಗಿಂತ ಹೆಚ್ಚಾಗಿ ಚಿತ್ರಗಳೇ ಇವೆಯಲ್ಲ?ನನದೇನು ಅಭ್ಯಂತರವಿಲ್ಲ. ಆದರೆ ನನ್ನ ಬ್ರೌಸರ್ ರಗಳೆ ಮಾಡುತ್ತಿದೆ.ಹಾಗಾಗಿ ದಯವಿಟ್ಟು ಅವಶ್ಯವಿದ್ದೆಡೆ ಮಾತ್ರ ಚಿತ್ರಗಳನ್ನು ಬಳಸಿದರೆ, ಓದುವವರಿಗೆ ಅನುಕೂಲ.ಅಂದಹಾಗೆ,ನಿಮ್ಮ ಪ್ರೀತಿಗೆ ಯಶಸಿಗಲೆಂದು ನನ್ನ ಹಾರೈಕೆ.
ಅಯ್ಯೋ, ಎಂಥ ಚಿತ್ರಗಳನ್ನ ನೀವ್ ನೋಡೋಕಾಗ್ತಿಲ್ಲವಲ್ಲ್ಲಾ... ತುಂಬಾ ಚೆನ್ನಾಗಿದಾವೆ, ಹೋಗ್ಲಿ ಬಿಡಿ, ಬೇರೆ ಬ್ರವ್ಸರ್ ನಿಂದ ಪ್ರಯತ್ನಿಸೋಕೆ ಆಗಲ್ವಾ? ಇರಲಿ, ಮುಂದಿನ ಬಾರಿ ಹೆಚ್ಚಿನ ಅಕ್ಷರಗಳಲ್ಲಿ ಭಾವನೆ ಮೂಡಿಸೋ ಪ್ರಯತ್ನ ಮಾಡ್ತೀನಿ....
Post a Comment
5 comments:
ಅಯ್ಯಯ್ಯೋ.... ನನ್ನನ್ನು ಯಾರೋ ಪ್ರೀತಿಸ್ತಿದಾರೆ...
ಬನ್ನಿ, ಬನ್ನಿ
ಕಾಪಾಡೀsssssssssss ಕಾಪಾಡಿsssssssss
------------
ಅದೆಲ್ಲಾ ಇರಲಿ..
ಪ್ರೀತಿ ಅಂದ್ರೇನು?
ಅದೇ ಹೇಳಿದ್ನಲ್ಲಾ, ಸದಾ ನಿನದೇ ಧ್ಯಾನ, ಅದುವೇ ಪ್ರೀತಿ... ನೀನೂ ಪ್ರೀತ್ಸೋಕ್ ಶುರು ಮಾಡು ಅದರ ಮಜಾ ತಿಳಿಯುತ್ತೆ...ಓ ಅಸತ್ಯಾನ್ವೇಷಿ.. ಇದುವೇ ಸತ್ಯ ಕಣಪ್ಪಾ...ಇದನ್ನ ನಿನ್ನ ಹುಡುಗಿಗೆ ಕಳಿಸು,ಅವಳು ಕ್ಲೀನ್ ಬೋಲ್ಡ್...ಇದಕ್ಕೆ ಕಾಪಿ ರೈಟ್ಸ್ ಏನೂ ಕಾಯ್ದಿರಿಸಿಲ್ಲಾ..
ಅಬ್ಬ... ಈ ನಾಲ್ಕು ಸಾಲುಗಳು ನನ್ನನ್ನು ರಾತ್ರಿಯಿಡೀ ಯೋಚಿಸುವಂತೆ ಮಾಡಿದವಲ್ಲಾ.... ನಿದ್ದೆಯಲ್ಲೂ ಕಾಡಿದ್ದು ಅವೇ ಸಾಲುಗಳು...!
ಯಾವುದಕ್ಕೂ ಇರಲೀಂತ ಸೇವ್ ಮಾಡ್ಕೊಂಡಿದೀನಿ. ಮನಸ್ಸು ಸರಿಯಿದ್ದಾಗ ಫಾರ್ವರ್ಡ್ ಮಾಡೋಣವಂತೆ....
ನಿಮ್ಮ ಬ್ಲಾಗಿನಲ್ಲಿ ಅಕ್ಷರಗಳಿಗಿಂತ ಹೆಚ್ಚಾಗಿ ಚಿತ್ರಗಳೇ ಇವೆಯಲ್ಲ?
ನನದೇನು ಅಭ್ಯಂತರವಿಲ್ಲ. ಆದರೆ ನನ್ನ ಬ್ರೌಸರ್ ರಗಳೆ ಮಾಡುತ್ತಿದೆ.
ಹಾಗಾಗಿ ದಯವಿಟ್ಟು ಅವಶ್ಯವಿದ್ದೆಡೆ ಮಾತ್ರ ಚಿತ್ರಗಳನ್ನು ಬಳಸಿದರೆ, ಓದುವವರಿಗೆ ಅನುಕೂಲ.
ಅಂದಹಾಗೆ,
ನಿಮ್ಮ ಪ್ರೀತಿಗೆ ಯಶಸಿಗಲೆಂದು ನನ್ನ ಹಾರೈಕೆ.